MYSORE - ಆನ್ಲೈನ್ ಬೆಟ್ಟಿಂಗ್ಗೆ ಒಂದೇ ಕುಟುಂಬದ ಮೂವರು ಸಾವು
ಆನ್ ಲೈನ್ ಬೆಟ್ಟಿಂಗ್ ನಿಂದ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಮೈಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.. ಅಣ್ಣ ಜೋಶಿ ಆಂಥೋನಿ, ಸಹೋದರ ಜೋಬಿ ಆಂಥೋನಿ, ಈತನ ಪತ್ನಿ ಸ್ವಾತಿ ಅಲಿಯಾಸ್ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ.