Post by Tags

  • Home
  • >
  • Post by Tags

ಮನೆಯಲ್ಲೇ ಸಿಂಪಲ್‌ ಆಗಿ ಮಾಡಿಕೊಳ್ಳಿ ಕ್ಯಾರೆಟ್ ಹೋಳಿಗೆ

ಯುಗಾದಿ ಅಂದರೆ ಅಲ್ಲಿ ಹೋಳಿಗೆ ಇರಲೇಬೇಕು. ಯುಗಾದಿಯಲ್ಲಿ ಹೋಳಿಗೆ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಅದರಲ್ಲೂ ಬಗೆ ಬಗೆಯ ಹೋಳಿಗೆಗಳು ನೋಡಬಹುದು.

16 Views | 2025-03-30 15:24:48

More