Post by Tags

  • Home
  • >
  • Post by Tags

ಮಧುಗಿರಿ : ನೀರು, ನೆರಳಿಲ್ಲದೇ ಬಾಡ್ತಿರೋ ಹೂಗಳು | ಮೂಲ ಸೌಕರ್ಯ ಒದಗಿಸಲು ಆಗ್ರಹ

ಮಧುಗಿರಿ ತಾಲೂಕಿನ ಹಿಂದೂಪುರ ಮೈನ್‌ ರೋಡ್‌ನಲ್ಲಿರೋ ಗೊಂಧಿಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗ ಇರೋ ಹೂವಿನ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಹೂ ಬೆಳೆಗಾರರು ಪರದಾಡುವಂತಾಗಿದೆ.

20 Views | 2025-03-05 17:04:19

More