Post by Tags

  • Home
  • >
  • Post by Tags

Tumakuru : ಮಾವಿನಕಾಯಿ ರೇಟ್ ಕುಸಿತ | ರೋಡ್ ಗೆ ಮಾವಿನಕಾಯಿ ಸುರಿದು ರೈತರ ಆಕ್ರೋಶ

ಮಾವಿನಕಾಯಿ ದರ ದಿಢೀರ್‌ ಕುಸಿತಗೊಂಡಿದ್ದರಿಂದ ಆತಂಕಗೊಳಗಾದ ರೈತರು ಮಾವಿನ ಕಾಯಿಯನ್ನು ರಸ್ತೆಗೆ ಚೆಲ್ಲಿ ಆಕ್ರೋಶ ಹೊರಹಾಕಿರೋ ಘಟನೆ ತುಮಕೂರು ತಾಲೂಕಿನ ಗೂಳೂರು ಮಾವಿನ ಮಂಡಿಯಲ್ಲಿ ನಡೆದಿದೆ.

43 Views | 2025-06-15 13:54:53

More