Post by Tags

  • Home
  • >
  • Post by Tags

GUBBI: ತಿನ್ನುವ ಅನ್ನವನ್ನು ಬಿಡದೇ ಕನ್ನ ಹಾಕಿದ ಖದೀಮರು

ಮನೆ ಮುಂದೆ ಇಟ್ಟಿದ್ದ ರಾಗಿ ಮೂಟೆಗಳನ್ನು ಇಬ್ಬರು ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ರು. ಈ ಘಟನೆ ಗುಬ್ಬಿ ಪಟ್ಟಣದ ಹೊರವಲಯದ ಹೇರೂರು ಗ್ರಾಮದಲ್ಲಿ ನಡೆದಿದೆ.

2025-03-03 14:58:32

More