ಮಧುಗಿರಿ: ನಿರ್ಮಾಣ ಆದ್ರು ಹೈಟೆಕ್ ಅಂಗನವಾಡಿಗೆ ಉದ್ಘಾಟನೆ ಭಾಗ್ಯ ಇಲ್ಲ..!
ಮಧುಗಿರಿ ತಾಲೂಕು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಗೋಂಧಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಳೆ ತಿಮ್ಮನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಆಗಿ ಒಂದು ವರ್ಷ ಆದರೂ ಕೂಡ ಉದ್ಘಾಟನೆ ಆಗಿಲ್ಲ.