ಬೆಂಗಳೂರು: ಅಖಿಲ ಭಾರತ ಪೊಲೀಸ್ ಡ್ಯೂಟಿಯಲ್ಲಿ ಚಿನ್ನದ ಪದಕ ಪಡೆದ ಬೈಶಾ
ಜಾರ್ಖಂಡ್ ನ ರಾಂಚಿಯಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಡ್ಯೂಟಿ ಮೀಟ್ ಸ್ಪರ್ದೆಯಲ್ಲಿ ಒಂದು ಶ್ವಾನ ಚಿನ್ನದ ಪದಕವನ್ನು ಗೆದ್ದಿದೆ. ನಾರ್ಕೋಟಿಕ್ಸ್ ಡಿಟೆಕ್ಷನ್ ವಿಭಾಗದಲ್ಲಿ CRPPFನ ಬೈಶಾ ಎಂಬ ಶ್ವಾನ ಚಿನ್ನದ ಪದಕವನ್ನು ಪಡೆಯುವುದರ ಮೂಲಕ