ತುಮಕೂರು: ತುಮಕೂರಿನ ಜನರಿಗೆ ಬಂಪರ್ ಆಫರ್ ಈರುಳ್ಳಿ ಕೊಳ್ಳಿ... ಬಂಗಾರ ಗೆಲ್ಲಿ...
ದೊಡ್ಡ ದೊಡ್ಡ ಮಾಲ್ ಗಳಲ್ಲಿ ಆಫರ್ ಗಳನ್ನು ನೋಡಿದ್ದೇವೆ. ಬೈ ಒನ್ ಗೆಟ್ ಒನ್ ಫ್ರೀ ಅನ್ನೋ ಆಫರ್ ಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಈರುಳ್ಳಿ ಮಂಡಿ ಮಾಲೀಕ ಬರೀ ಈರುಳ್ಳಿ ಖರೀದಿ ಮಾಡಿದರೆ ಸಾಕು ಪ್ರತಿದಿನ ಗ್ರಾಹಕರಿಗೆ ಬಹುಮಾನ ಕೊಡ್ತಾ ಇದ್