Post by Tags

  • Home
  • >
  • Post by Tags

ರಾಯಚೂರು : ಗುಡಿಸಲಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ | 5 ಕುರಿಗಳು ಸಜೀವ ದಹನ

ಸೀಟ್‌ ಗುಡಿಸಲಿನಲ್ಲಿ ಸಿಲಿಂಡರ್‌ ಸ್ಪೋಟಗೊಂಡು ಸ್ಥಳದಲ್ಲೇ 5 ಕುರಿಗಳು ಸಜೀವ ದಹನವಾಗಿದ್ದು, ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ರಾಯಚೂರು ಜಿಲ್ಲೆಯ ಯಗನೂರು ಗ್ರಾಮದಲ್ಲಿ ನಡೆದಿದೆ.

2025-03-13 18:53:53

More