Post by Tags

  • Home
  • >
  • Post by Tags

ಮಧುಗಿರಿ: ಮಧುಗಿರಿಯಲ್ಲಿ ತುಮುಲ್ ವತಿಯಿಂದ ಮಿಶ್ರ ತಳಿ ಕರು ಪ್ರದರ್ಶನ

ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆ ಹಾಗೂ ತುಮುಲ್ ವತಿಯಿಂದ ನಡೆದ ಮಿಶ್ರ ತಳಿ ಕರು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ತುಮುಲ್‌ ನಿರ್ದೇಶಕ ಬಿ.ವಿ ನಾಗೇಶ್‌ ಬಾಬು ಉದ್ಘಾಟಿಸಿದರು

45 Views | 2025-02-16 13:11:55

More

ಶಿರಾ: ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿಯಾದ ವಸ್ತು ಪ್ರದರ್ಶನ

ಶಿರಾ ನಗರದ ಮಂಜು ಶ್ರೀ ಇಂಗ್ಲೀಷ್ ಸ್ಕೂಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

40 Views | 2025-03-01 17:06:53

More