ತುಮಕೂರು : ತುಮಕೂರು ಮಹಾನಗರ ಪಾಲಿಕೆಗೆ AI ಟಚ್ | ವಾಟ್ಸಾಪ್ ನಲ್ಲೇ ಸಿಗಲಿವೆ ಸುಗಮ ಸೇವೆಗಳು
ಸ್ಮಾರ್ಟ್ ಸಿಟಿ ತುಮಕೂರು ಈಗ ಮತ್ತಷ್ಟು ಸ್ಮಾರ್ಟ್ ಆಗ್ತಿದ್ದು, ತುಮಕೂರು ಮಹಾನಗರ ಪಾಲಿಕೆ ಜನರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಎ ಖಾತೆ, ಬಿ ಖಾತೆ, ಇ ಆಸ್ತಿಗಾಗಿ ಜನರು ಪರದಾಡಬೇಕಿಲ್ಲ.