ಒಬ್ಬಟ್ಟಿನಲ್ಲಿ ಬಳಸೋ ಬೆಲ್ಲ ಮತ್ತು ಟೊಮ್ಯಾಟೋ ಸಾಸ್ ಕೂಡ ಆರೋಗ್ಯಕ್ಕೆ ಡೇಂಜರ್ ಹಾ ...?
ಯುಗಾದಿ ಹೊಸ್ತಿಲಲ್ಲೇ ಒಬ್ಬಟ್ಟು ಪ್ರಿಯರಿಗೆ ಆರೋಗ್ಯ ಇಲಾಖೆಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ, ಹೌದು ಇಡ್ಲಿ, ಬಟಾಣಿ, ಕಲ್ಲಂಗಡಿ ಬಳಿಕ ಒಬ್ಬಟ್ಟಿಗೆ ಬಳಸುವ ಬೆಲ್ಲದಲ್ಲೂ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ.