Post by Tags

  • Home
  • >
  • Post by Tags

ತಿಪಟೂರು : ಬೆಂಕಿಗಾಹುತಿಯಾದ ಚಿರತೆ ಪ್ರಕರಣ | ಮಾಹಿತಿ ಪಡೆದ ಅರಣ್ಯ ಇಲಾಖೆ

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಮದ್ಲೇಹಳ್ಳಿಯ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿತ್ತು. ಆದರೆ ಬೆಂಕಿ ಅವಘಡದಲ್ಲಿ ಚಿರತೆ ಸುಟ್ಟು ಕರಕಲಾಗಿತ್ತು.

2025-03-07 15:47:26

More