ಮಹಿಳಾ ಸಂಘದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಡಿಸಿಸಿ ಬ್ಯಾಂಕ್ ನಲ್ಲಿ 1. 75 ಕೋಟಿ ವಂಚಿಸಿರುವಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರಾಯಲ್ ಪಾಡು ನಲ್ಲಿ ನಡೆದಿದೆ.
40 Views | 2025-03-04 19:09:07
Moreಸರ್ಕಾರ ಏನೇ ಹೊಸ ಯೋಜನೆ ತಂದರೂ, ಅದರ ದುಡ್ಡು ಫಲಾನುಭವಿಗಳಿಗೆ ಸರಿಯಾಗಿ ಹೋಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಕೆಲ ರಾಜಕಾರಣಿಗಳು, ಅಧಿಕಾರಿಗಳು ಮಾತ್ರ ಭರ್ಜರಿಯಾಗಿಯೇ ನುಂಗಿ ನೀರು ಕುಡಿತಾರೆ.
28 Views | 2025-03-17 16:27:01
More