CHIKKABALLAPURA: ಚಿಕ್ಕಬಳ್ಳಾಪುರ ನಗರಸಭೆ ಎಡವಟ್ಟಿನಿಂದ ಬೀದಿಗೆ ಬಿದ್ದ ನಿರಾಶ್ರಿತರು
ಕಳೆದ ಹತ್ತು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಬಸಪ್ಪ ಛತ್ರದಲ್ಲಿ ವಾಸ ಮಾಡ್ತಾ ಇದ್ದ ನಿರಾಶ್ರಿತರನ್ನ ಮನೆ ನಿರ್ಮಾಣ ಮಾಡಲು ಸ್ಥಳ ಕೊಡಿಸೋದಾಗಿ ಹೇಳಿ ಖಾಸಗಿ ಜಮೀನಲ್ಲಿನಿರಾಶ್ರಿತರು ವಾಸ ಮಾಡೋದಕ್ಕೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ರು.