Post by Tags

  • Home
  • >
  • Post by Tags

ಚಿಕ್ಕಬಳ್ಳಾಪುರ : ನಾಗಲಮುದ್ದಮ್ಮ ದೇವಿ ವಾರ್ಷಿಕೋತ್ಸವ |ಇಲ್ಲಿ ಬಂದ್ರೆ ನಿಮ್ಮ ಕಷ್ಟಗಳೆಲ್ಲ ಮಾಯ

ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲಪ್ಪನಹಳ್ಳಿ ಗ್ರಾಮದಲ್ಲಿ ನಾಗಲಮುದ್ದಮ್ಮ ದೇವಿ ದೇವಾಲಯದ 9 ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

11 Views | 2025-05-16 12:35:44

More