ಚನ್ನಪಟ್ಟಣ : ಕಡಿಮೆ ಮೊತ್ತದ ಹರಾಜು ಖಂಡಿಸಿ ರೇಷ್ಮೇ ಬೆಳೆಗಾರರ ಪ್ರತಿಭಟನೆ..!
ರೈತರು ಬೆಳೆದಂತಹ ರೇಷ್ಮೆಗೂಡಿಗೆ ಹರಾಜಿನಲ್ಲಿ ರೀಲರ್ಸ್ ಗಳು ಕಡಿಮೆ ದರವನ್ನು ಕೂಗುತ್ತಿದ್ದನ್ನು ಖಂಡಿಸಿ ರೇಷ್ಮೆ ಬೆಳೆಗಾರರು ಇಂದು ಮಾರುಕಟ್ಟೆ ಮುಂಭಾಗದ ಬೆಂಗಳೂರು ಮೈಸೂರು ಹೆದ್ದಾರಿಗಿಳಿದು ಪ್ರತಿಭಟನೆಯನ್ನು ನಡೆಸಿದರು.