ಪಾವಗಡದಲ್ಲಿ ಗುಡಿಸಲಿಗೆ ಬೆಂಕಿ ಬಿದ್ದು ಎರಡು ಕುಟುಂಬಗಳು ಬೀದಿಗೆ ಬಿದ್ದ ಕುಟುಂಬಗಳ ಪ್ರಕರಣ ಮಾಸುವ ಮುನ್ನವೇ ಶಿರಾದಲ್ಲೊಂದು ಬೆಂಕಿ ಅವಘಡ ಸಂಭವಿಸಿದೆ.
2025-01-25 12:52:30
Moreಶಿರಾ ನಗರದ ಜನತೆಗೆ ದಿನದಿಂದ ದಿನಕ್ಕೆ ಬಿಡಾಡಿ ದನಗಳ ಕಾಟ ಹೆಚ್ಚಾಗ್ತಾ ಇದ್ದು, ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕೂತಿದ್ದಾರೆ.
2025-03-05 17:37:09
Moreತುಮಕೂರಿನಲ್ಲಿ ಭಕ್ಷಕ ಚಿರತೆ ಕಾಟ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಮೊನ್ನೆಯಷ್ಟೇ ತೋಟದ ಮನೆಗೆ ನುಗ್ಗಿ ಚಿರತೆಯೊಂದು ಕರುವನ್ನು ಬಲಿ ಪಡೆದಿತ್ತು, ಆದರೆ ಇದೀಗ ನರಭಕ್ಷಕ ಚಿರತೆ ದಾಳಿಗೆ ಮತ್ತೊಂದು ಕರು ಬಲಿ ಆಗಿದೆ.
2025-03-09 13:08:39
More