Post by Tags

  • Home
  • >
  • Post by Tags

ತುಮಕೂರು : ರಾಜಕಾಲುವೆ ಗಬ್ಬೆದ್ದು ನಾರುತ್ತಿದ್ದರೂ ತಿರುಗಿ ನೋಡದ ಅಧಿಕಾರಿಗಳು..!

ತುಮಕೂರಿನ 33ನೇ ವಾರ್ಡ್‌ಗೆ ಸೇರುವ ಚಂದ್ರಮೌಳೇಶ್ವರ ಬಡಾವಣೆಯ ನಿವಾಸಿಗಳು ಕಳೆದ ಆರು ತಿಂಗಳಿನಿಂದ ಭಾರೀ ಪರದಾಟ ಅನುಭವಿಸುತ್ತಿದ್ದಾರೆ.

43 Views | 2025-05-25 14:25:59

More