Post by Tags

  • Home
  • >
  • Post by Tags

ತುಮಕೂರು : ಮೇ 4 ರಿಂದ 31ರ ವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ತುಮಕೂರಿಗರಿಗೆ ಬೆಸ್ಕಾಂ ಇಲಾಖೆ ಶಾಕ್‌ ಕೊಟ್ಟಿದ್ದು ಮೇ 4 ರಿಂದ 31 ರವರೆಗೆ ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

14 Views | 2025-05-03 18:31:13

More