Post by Tags

  • Home
  • >
  • Post by Tags

ದಕ್ಷಿಣ ಕನ್ನಡ : ಪತ್ನಿಯ ಸೀಮಂತದ ಸಂಭ್ರಮದ ದಿನವೇ ಪತಿ ಸಾವು

ಸೀಮಂತದ ಸಂಭ್ರಮದಿಂದ ಕುಟುಂಬ, ಕ್ಷಣಾರ್ಧದಲ್ಲಿ ಶೋಕಸಾಗರಕ್ಕೆ ಮುಳುಗಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಟ್ವಾಳ ತಾಲೂಕಿನ ವಿಟ್ಲ ಪಟ್ಟಣದ ಸಮೀಪದ ಕನ್ಯಾನ ಮಿತ್ತನಡ್ಕದಲ್ಲಿ ನಡೆದಿದೆ.

32 Views | 2025-05-23 16:32:32

More