Post by Tags

  • Home
  • >
  • Post by Tags

ಮಧುಗಿರಿ : ಮಧುಗಿರಿಯ ಹಳ್ಳಿಗಳ ಕೆರೆ ತುಂಬಿಸುವ ಭರವಸೆ ನೀಡಿದ ಸೋಮಣ್ಣ

ಮಧುಗಿರಿ ತಾಲೂಕಿನಲ್ಲಿ ಪ್ರವಾಸದಲ್ಲಿದ್ದ ಸಂಸದ ವಿ. ಸೋಮಣ್ಣ ಅವರು ಪುರವರ ಹೋಬಳಿ ಕೊಂಡವಾಡಿಯ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

20 Views | 2025-03-01 18:03:45

More