Post by Tags

  • Home
  • >
  • Post by Tags

ಚಿಕ್ಕಬಳ್ಳಾಪುರ : ರೇಷ್ಮೆ ನೂಲು ಶೆಡ್‌ ನಲ್ಲಿ ಬಾಯ್ಲರ್ ಸ್ಪೋಟ ಯುವಕ ಸಾವು!

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಗ್ರಾಮದಲ್ಲಿ ಇರುವ ರೇಷ್ಮೆ ನೂಲು ಶೆಡ್‌ ನಲ್ಲಿ ಬಾಯ್ಲರ್‌ ಸ್ಪೋಟಗೊಂಡು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

10 Views | 2025-05-04 18:11:28

More