Post by Tags

  • Home
  • >
  • Post by Tags

ಕೊರಟಗೆರೆ : ಕೊರಟಗೆರೆಯಲ್ಲಿ ಮತ್ತೆ ಆಲೆಮನೆ ವೈಭವ | ನಾಟಿ ಬೆಲ್ಲ ಕೊಳ್ಳಲು ಮುಗಿಬಿದ್ದ ಜನ

ತೆಂಗಿನಗರಿ, ಕಬ್ಬಿನ ಸೋಗೆಯಿಂದ ಚಪ್ಪರ ನಿರ್ಮಿಸಿ. ಚಪ್ಪರದ ಅಡಿಯಲ್ಲಿ ದೊಡ್ಡದೊಡ್ಡ  ಬೆಲ್ಲದ ಕೊಪ್ಪರಿಗೆ ಸ್ಥಾಪನೆ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ಬಿಸಿ ಬಿಸಿ ಬೆಲ್ಲದ ಸುಂಗದದ ಪರಿಮಳ. ಇದು ಆಲೆಮನೆಯಲ್ಲಿ ಕಂಡುಬಂದ ಅಪರೂಪದ ದೃಶ್ಯ.

2025-03-16 19:24:58

More