ಸದ್ದಿಲ್ಲದೆ ಎಂಗೆಜ್ಮೆಂಟ್ ಮಾಡಿಕೊಂಡ ಗಾಯಕಿ ಐಶ್ವರ್ಯಾ ರಂಗರಾಜನ್
ಇತ್ತೀಚಿಗೆ ಹಲವು ಚಲನಚಿತ್ರ ನಟ ನಟಿಯರು ಸದ್ದಿಲ್ಲದೆ ಎಂಗೆಜ್ಮೆಂಟ್, ಮದುವೆ ಆಗುತ್ತಿದ್ದಾರೆ. ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾಗೆ ಶೆಕ್ ಇಟ್ ಪುಷ್ಪವತಿ ಸಾಂಗ್ ಹಾಡಿದ ಗಾಯಕಿ ಐಶ್ವರ್ಯಾ ರಂಗರಾಜನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ