ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
7 Views | 2025-05-19 11:18:47
Moreರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಈ ಮಳೆ ಒಂದು ಕಡೆ ರೈತರಿಗೆ ಸಂತಸ ತಂದರೆ ಮತ್ತೊಂದು ಕಡೆ ಅವಾಂತರ ಸೃಷ್ಠಿಯಾಗಿ ಜನರು ಪರದಾಡುತ್ತಿದ್ದಾರೆ.
37 Views | 2025-05-20 11:42:29
More