Post by Tags

  • Home
  • >
  • Post by Tags

ಕುಣಿಗಲ್‌ : ಮಗನಿಂದಲೇ ತಂದೆಯ ಹತ್ಯೆ..! ಮಗನ ನೀಚ ಕೃತ್ಯ ಸಿಸಿ ಕ್ಯಾಮರಾದಲ್ಲಿ ಬಯಲು

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ ಆದರೆ ಕೆಟ್ಟ ತಂದೆ- ತಾಯಿ ಇರಲ್ಲ ಅಂತಾರೇ. ಆದರೆ ತಾನು ಕೆಟ್ಟ ಮಗ ಅಂತಾ ಇಲ್ಲೋಬ್ಬ ಪಾಪಿ ಪುತ್ರ ಸಾಬೀತು ಪಡಿಸಿ ತೋರಿಸಿದ್ದಾನೆ.

7 Views | 2025-05-14 16:36:41

More