Post by Tags

  • Home
  • >
  • Post by Tags

GUBBI: ಗುಬ್ಬಿಯ ಕಳ್ಳಿಪಾಳ್ಯದ ಬಳಿ ಮೇಲ್ಸೇತುವೆ ನಿರ್ಮಿಸುವ ಭರವಸೆ ನೀಡಿದ ಸೋಮಣ್ಣ

ಗುಬ್ಬಿ ತಾಲೂಕಿನಾದ್ಯಂತ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಸಂಚಾರ ಕೈಗೊಂಡಿದ್ದು, ಬೈಪಾಸ್ ರಸ್ತೆಯಲ್ಲಿರುವ ಕಳ್ಳಿಪಾಳ್ಯ ಗೇಟ್ ಬಳಿ ಮೇಲ್ಸೆತುವೆ ನಿರ್ಮಾಣಕ್ಕೆ ಸ್ಥಳ ವೀಕ್ಷಣೆ ಮಾಡಿದ್ರು.

24 Views | 2025-03-23 17:32:59

More