Post by Tags

  • Home
  • >
  • Post by Tags

GOKARNA : ಸೇತುವೆಯ ಮೇಲೆ ಮಗು ನಿಲ್ಲಿಸಿ ಸೆಲ್ಫಿ | ಪೊಲೀಸರಿಂದ ಎಚ್ಚರಿಕೆ ವಿಡಿಯೋ ವೈರಲ್‌

ಗೋಕರ್ಣದ ಗಂಗಾವಳಿ ನದಿಯ ಸೇತುವೆಯ ತಡೆಗೋಡೆ ಮೇಲೆ ಚಿಕ್ಕಮಗುವಿನೊಂದಿಗೆ ಪ್ರವಾಸಿಗರುನಿಂತು ವೀಕ್ಷಿಸುತ್ತಿರುವುದನ್ನು ಕ್ಯಾಮರಾ ಮೂಲಕ ಗಮನಿಸಿದ ಪೊಲೀಸ್​ಸಿಬ್ಬಂದಿ ತಕ್ಷಣ ಎಚ್ಚರಿಕೆ ನೀಡಿದ್ದಾರೆ

83 Views | 2025-06-02 12:39:28

More