Post by Tags

  • Home
  • >
  • Post by Tags

ತುಮಕೂರು : ತುಮಕೂರಿನ ಸಿದ್ದಗಂಗಾ ಮಠದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

ತುಮಕೂರಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು, ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿದೆ. ಸಿದ್ದಗಂಗಾ ಮಠದಲ್ಲೂ ಅತ್ಯಂತ ಸಂಭ್ರಮ ಸಡಗರದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

25 Views | 2025-01-26 18:51:57

More

ತುಮಕೂರು : ಕಾಂಗ್ರೆಸ್ ನಲ್ಲಿ ತಣ್ಣಗಾಗಿಲ್ವಾ ನಾಯಕರ ಮುನಿಸು..?

ರಾಜ್ಯ ಕಾಂಗ್ರೆಸ್‌ ಮನೆಯಲ್ಲಿ ಸರಿ ಇಲ್ಲ ಎಂಬುದು ಸತ್ಯ. ಅದರಂತೆ ಕಾಂಗ್ರೆಸ್‌ ಮನೆಯಲ್ಲಿ ನಾಯಕರ ಮುಸುಕಿನ ಗುದ್ದಾಟ ಇನ್ನು ತಣ್ಣಗಾಗುವ ಲಕ್ಷಣವೇ ಇಲ್ಲ ಎಂಬಂತಾಗಿದೆ.

28 Views | 2025-04-01 18:24:45

More