Post by Tags

  • Home
  • >
  • Post by Tags

RAIN ALERT: ಇಂದಿನಿಂದ ಮೂರು ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಬಿರು ಬೇಸಿಗೆಯಿಂದ ಜನರು ಜನರು ಬಳಲಿ ಬೆಂಡಾಗಿದ್ದಾರೆ. ಈ ನಡುವೆ ರಾಜ್ಯದಕೆಲವು ಜಿಲ್ಲೆಗಳಲ್ಲಿ ಆಗಾಗ ವರುಣನ ಸಿಂಚನ ಆಗ್ತಾ ಇದೆ.

43 Views | 2025-04-30 16:27:00

More

RAIN ALERT: ಕರ್ನಾಟಕದಾದ್ಯಂತ ಇಂದು ಭಾರೀ ಮಳೆಯಾಗು ಸಾಧ್ಯತೆ | 4 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹವಾಮಾನ ಇಲಾಖೆ ರಾಜ್ಯದ ಬಹುತೆಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ.

49 Views | 2025-05-02 16:50:14

More

RAIN ALERT: ಇಂದು ಕರ್ನಾಟಕದ 21 ಜಿಲ್ಲೆಗಳಲ್ಲಿ ಭಾರೀ ಮಳೆ

ಮುಂದಿನ 7 ದಿನಗಳ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಇಂದಿನಿಂದ ಮೇ 16 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ &ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

86 Views | 2025-05-13 17:54:58

More

ತುಮಕೂರು : ತುಮಕೂರಿನಲ್ಲಿ ಮಳೆ ಅಬ್ಬರ | ಹಲವೆಡೆ ನಾನಾ ಅವಾಂತರ

ಬಿರು ಬಿಸಲಿನ ನಡುವೆ ರಾಜ್ಯದ ಸಲವೆಡೆ ಮಳೆ ಆಗ್ತಿದೆ ಪೂರ್ವ ಮುಂಗಾರು ಮಳೆ ಆಗ್ತಿದ್ದು ಹಲವೆಡೆ ಮಳೆ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.

51 Views | 2025-05-16 12:04:08

More

RAIN ALERT : ರಾಜ್ಯ 23 ಜಿಲ್ಲೆಗಳಲ್ಲಿ ಭರ್ಜರಿ ಮಳೆ- ಯೆಲ್ಲೋ ಅಲರ್ಟ್‌ ಘೋಷಿಸಿದ ಇಲಾಖೆ

ರಾಜ್ಯದೆಲ್ಲೆಡೆ ಬಿಸಿಲಿನ ನಡುವೆಯೇ ಭರ್ಜರಿ ಮಳೆಯಾಗುತ್ತಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಜವರಾಯ ಧರೆಗಿಳಿಯುತ್ತಿದ್ದಾನೆ.

34 Views | 2025-05-16 15:43:17

More

ತಿಪಟೂರು : ಹೆದ್ದಾರಿಗೆ ಬಿದ್ದ ಮರದ ಕೊಂಬೆ | ದೊಡ್ಡ ಮರಗಳಿಂದ ಜೀವಕ್ಕೆ ಕುತ್ತು

ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದೆ. ಭರ್ಜರಿ ಮಳೆಯ ಕಾರಣಕ್ಕೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

51 Views | 2025-05-19 12:03:19

More

ರಾಜ್ಯ : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿಕೆ | ಮೇ 24ರವರೆಗೆ ತೀವ್ರ ಮಳೆಯ ಮುನ್ಸೂಚನೆ

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ತೀವ್ರತೆಗೆ ತಲುಪಿದ್ದು, ಹವಾಮಾನ ಇಲಾಖೆ ಮೇ 24ರವರೆಗೂ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

75 Views | 2025-05-20 11:09:38

More

KARNATAKA RAIN : ಮುಂದಿನ 3 ಗಂಟೆಯಲ್ಲಿ ಕರ್ನಾಟಕದ ಈ ಭಾಗದಲ್ಲಿ ವರುಣಾರ್ಭಟ ಶುರು

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

51 Views | 2025-05-21 18:56:07

More

ಧಾರವಾಡ : ಭಾರೀ ಮಳೆ ಮುನ್ಸೂಚನೆ | ಧಾರವಾಡದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ

ಕರ್ನಾಟಕ ರಾಜ್ಯದ ವಿವಿಧೆಡೆ, ಮೇ 23ರಿಂದ ಮುಂದಿನ 5 ದಿನಗಳವರೆಗೆ ಭಾರೀ ಮಳೆಯ ಸಾಧ್ಯತೆಯಿದೆ.

65 Views | 2025-05-23 18:35:10

More

RAIN ALERT : ಜೂನ್‌ ಮೊದಲ ವಾರದಲ್ಲೇ ಮಳೆ ಅಬ್ಬರ | 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದ್ದು, ಜನಜೀವನ ಮೇಲೆ ಪರಿಣಾಮ ಬೀರುತ್ತಿದೆ.

44 Views | 2025-06-01 11:47:00

More

RAIN ALERT : ಜೂ.11ಕ್ಕೆ ರಾಜ್ಯದಲ್ಲಿ ಭರ್ಜರಿ ಮಳೆ? | ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ಕಳೆದ ತಿಂಗಳು ರಾಜ್ಯಾದ್ಯಂತ ಭರ್ಜರಿ ಮಳೆಯಾಗಿತ್ತು. ಭರ್ಜರಿ ಮಳೆಗೆ ಒಂದು ಕಡೆ ರೈತರು ಸಂತಸ ಪಟ್ರೆ, ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವರು, ವಾಹನ ಸವಾರರು ಹೈರಾಣಾಗಿದ್ರು.

35 Views | 2025-06-07 13:53:33

More

RAIN ALERT : ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಮತ್ತೆ ಮಳೆ ಆರಂಭ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಅವಧಿಗಿಂತ ಮೊದಲೇ ಪ್ರವೇಶಿಸಿದ್ದು, ರಾಜ್ಯಾದ್ಯಂತ ಮಳೆ ಆರ್ಭಟಿಸುತ್ತಿದೆ.

83 Views | 2025-06-09 16:17:23

More

STATE : ರಾಜ್ಯದಲ್ಲಿ ಮುಂದಿನ 4 ದಿನ ಆರ್ಭಟಿಸಲಿದೆ ಮುಂಗಾರು ಮಳೆ

ಕರ್ನಾಟಕದಲ್ಲಿ ವರುಣನ ಆರ್ಭಟ ಮತ್ತೆ ಜೋರಾಗಿದ್ದು, ರಾಜ್ಯದ ಹಲವೆಡೆ ಭಾರಿ ಮಳೆಯ ಮುನ್ಸೂಚನೆ ನೀಡಿ ಹವಾಮಾನ ಇಲಾಖೆ ಎಚ್ಚರಿಕೆ ಘೋಷಿಸಿದೆ.

41 Views | 2025-06-11 17:10:03

More