Post by Tags

  • Home
  • >
  • Post by Tags

ಮಧುಗಿರಿ - ಪೋಷಕರ ದಿನ ಆಚರಿಸುವ ಮೂಲಕ ಗಮನ ಸೆಳೆದ ಬ್ರೈಟ್ ಪಬ್ಲಿಕ್ ಸ್ಕೂಲ್

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಬ್ರೈಟ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಬದಲು ಪೋಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಗಮನಸೆಳೆದಿದೆ. ಪೋಷಕರ ದಿನವನ್ನು ಸಿಆರ್ಪಿ ಹನುಮಂತರಾಯಪ್ಪ ಉದ್ಘಾಟಿಸಿದ್ರು.

23 Views | 2025-02-26 16:01:30

More