ಕೊರಟಗೆರೆ : ಗೌರಿಕಲ್ಲು ಖನಿಜ ಸಂಪತ್ತಿನ ಮೇಲೆ ಗಣಿ ದಂಧೆಕೋರರ ಕಣ್ಣು..!
ಕೊರಟಗೆರೆ ತಾಲೂಕಿನ ಕರಡಿಧಾಮ ಮೀಸಲು ಅರಣ್ಯ ಹಾಗೂ ಹಿರೇಬೆಟ್ಟ ರಕ್ಷಿತ ಅರಣ್ಯದಲ್ಲಿ ಮತ್ತೆ ಕಲ್ಲುಕ್ವಾರೆ ಬ್ಲಾಸ್ಟಿಂಗ್ ಸದ್ದು ಶುರುವಾಗಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿದ್ದ ಪ್ರಾಣಿ ಪಕ್ಷಿಗಳಿಗೆ ಹಾಗೂ ಸ್ಥಳೀಯ ರೈತರು ಹಾಗೂ ಕಾರ್ಮಿಕರಿಗೆ