ತಿಪಟೂರು: ಆನ್ ಲೈನ್ ಗೀಳಿಗೆ ಬಿದ್ದು ಕಳ್ಳತನ ಮಾಡ್ತಿದ್ದ ಖದೀಮರು ಅರೆಸ್ಟ್..!
ಈ ಆನ್ಲೈನ್ ಗೇಮ್ ಅನ್ನೋದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರನ್ನೂ ಹಾದಿ ತಪ್ಪಿಸ್ತಾ ಇದೆ. ಕೆಲವು ಯುವಕರು ಈ ಆನ್ಲೈನ್ ಗೇಮ್ಗಳಿಂದ ಓದೋದು ಬರಿಯೋದನ್ನು ಬಿಟ್ಟು ಹಾಳಾಗ್ತಿದ್ರೆ, ಇನ್ನೂ ಕೆಲವರು ಆತ್ಮಹತ್ಯೆಗಳಿಗೆ ಶರಾಣಾಗುತ್ತಿದ್