Post by Tags

  • Home
  • >
  • Post by Tags

ಮಧುಗಿರಿ : ದಂಡಿನ ಮಾರಮ್ಮ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ದರ್ಬಾರ್..!

ಮಧುಗಿರಿ ಜನರ ಆರಾಧ್ಯ ದೈವವಾದ ದಂಡಿನ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ದನಗಳ ಜಾತ್ರೆ ನಡೆಯುತ್ತಿದ್ದು, ದನಗಳ ಜಾತ್ರೆಗೆ ಹಳ್ಳಿಕಾರ್‌ ತಳಿಯ ದನಗಳು ಆಗಮಿಸಿದ್ದು, ಜಾತ್ರೆಗೆ ಮೆರಗು ತಂದಂತಾಗಿದೆ.

22 Views | 2025-03-03 14:16:33

More