Post by Tags

  • Home
  • >
  • Post by Tags

FILM - ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಧನ್ಯವಾದ ಹೇಳಿದ ಬಡ ಮಕ್ಕಳು

ಸ್ಯಾಂಡಲ್ವುಡ್ನ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬುಡಕಟ್ಟು ವಸತಿ ಶಾಲೆ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಮಕ್ಕಳ ಆಸೆಗಳನ್ನ ಕೇಳಿಕೊಂಡು ಆ ಕನಸುಗಳನ್ನ ಈಡೇರಿಸಿದ್ದಾರೆ.

28 Views | 2025-02-26 12:11:46

More