ಶಿರಾ: ಜೋತು ಬಿದ್ದ ವಿದ್ಯುತ್ ತಂತಿ | ಭಯದಲ್ಲೇ ಗ್ರಾಮಸ್ಥರ ಬದುಕು
ಶಿರಾ ತಾಲೂಕಿನ ಕರಿದಾಸರಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ನಿತ್ಯ ಭಯದಲ್ಲೇ ಜೀವನ ಮಾಡುವಂತಾಗಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಜೋತು ಬಿದ್ದಿವೆ.