Post by Tags

  • Home
  • >
  • Post by Tags

ತುಮಕೂರು : ಕಾರ್ಮಿಕ ವಿರೋಧಿ ತೇಜಾವತಿ ಅಮಾನತ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ.

ತುಮಕೂರು: ಜಿಲ್ಲಾ ಕಾರ್ಮಿಕ ಅಧಿಕಾರಿಯ ವಿರುದ್ಧ ಇಂದು ಕಾರ್ಮಿಕರ ಕಿಚ್ಚು ಜೋರಾಗಿತ್ತು. ಈ ಅಧಿಕಾರಿಯ ಕಾರ್ಯವೈಖರಿಯನ್ನ ವಿರೋಧಿಸಿ ಇಂದು ನೂರಾರು ಮಂದಿ ಕಾರ್ಮಿಕರು ಒಂದಾಗಿದ್ದರು.

2025-01-13 18:31:50

More