Post by Tags

  • Home
  • >
  • Post by Tags

ದೆಹಲಿ ಬಳಿಕ ಬಿಹಾರದಲ್ಲೂ 4.0 ತೀವ್ರತೆಯ ಪ್ರಬಲ ಭೂಕಂಪ ..!

ಇಂದು ಬೆಳ್ಳಂಬೆಳಿಗ್ಗೆ 05:35 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ನಂತರ ಬೆಳಗ್ಗೆ 8.02 ರ ಸುಮಾರಿಗೆ ಬಿಹಾರದ ಸಿವಾನ್‌ ಪ್ರದೇಶದಲ್ಲೂ ಭೂಮಿ ಕಂಪಿಸಿದೆ.

2025-02-17 13:07:07

More