Tumakuru,Karnataka - 572101
ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರಿನಲ್ಲಿ ರೈತ ಗಣೇಶ್ ಎಂಬುವವರಿಗೆ ಸೇರಿದ್ದ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಕಡಿದು ಪರಾರಿಯಾಗಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ರೈತ ಗಣೇಶ್ ಎಂಬುವವರು ಕಂಗಾಲಾಗಿದ್ದರು.
2025-02-12 18:28:14
© Copyright 2025 Prajashakthi . All rights reserved.
eMediaS Software by ManyaSoft