Tumakuru,Karnataka - 572101
ಬರ ಪೀಡಿತ ತಾಲೂಕು ಅಂತಾ ಕರೆಸಿಕೊಳ್ಳುವ ಪಾವಗಡದಲ್ಲಿ ನೀರಿನ ಸಮಸ್ಯೆ ಬಿಗುಡಾಯಿಸ್ತಾ ಇದೆ. ಬೋರ್‌ವೆಲ್‌ನಲ್ಲಿ ನೀರು ಸಿಕ್ಕರೂ ಮೋಟಾರ್ ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ಸಮಸ್ಯೆ ತಲೆದೋರಿದೆ.
2025-03-17 17:02:04
© Copyright 2025 Prajashakthi . All rights reserved.
eMediaS Software by ManyaSoft