Post by Tags

  • Home
  • >
  • Post by Tags

ಗುಬ್ಬಿ : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಗುಬ್ಬಿಪಟ್ಟಣದ ಹೊರವಲಯದ ಹೇರೂರು ಬಳಿಯ ಭೂಮಿ ಪಬ್ಲಿಕ್‌ ಸ್ಕೂಲ್‌ನ ಪಕ್ಕದ ರಸ್ತೆಯಲ್ಲಿದ್ದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

34 Views | 2025-05-27 12:52:30

More