Post by Tags

  • Home
  • >
  • Post by Tags

ಶಿರಾ : ಯಮದಾರಿಯಾದ ರಸ್ತೆ... ಸವಾರರು ಸುಸ್ತೋ ಸುಸ್ತೋ..!

ಕಾಲಿಟ್ಟರೇ ಸಾಕು ಬರೀ ಗುಂಡಿಗಳು ತುಂಬು ಗರ್ಭಿಣಿ ಏನಾದರೂ ಈ ರಸ್ತೆಯಲ್ಲಿ ಹೋದರೆ ಉಚಿತವಾಗಿಯೇ ಹೆರಿಗೆ ಆಗೋದಂತೂ ಫಿಕ್ಸ್. ಪ್ರತಿನಿತ್ಯ ಈ ರಸ್ತೆಯಲ್ಲಿ ಗುಂಡಿಯಲ್ಲಿ ಬಿದ್ದು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. 

439 Views | 2025-01-27 17:53:38

More

ಶಿರಾ : ಹೊನ್ನಗೊಂಡನಹಳ್ಳಿ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು...!

ಕಾಲಿಟ್ಟರೇ ಸಾಕು ಬರೀ ಗುಂಡಿಗಳು ಗರ್ಭೀಣಿ ಏನಾದರೂ ಈ ರಸ್ತೆಯಲ್ಲಿ ಹೋದರೆ ಉಚಿತವಾಗಿ ಹೆರಿಗೆ ಆಗೋದು ಫಿಕ್ಸ್‌. ಇನ್ನು ಈ ರೋಡ್‌ನಲ್ಲಿ ಹೋಗೋ ಸವಾರರ ಜೀವಕ್ಕೆ ಮಾತ್ರ ಗ್ಯಾರಂಟಿ ಇಲ್ಲ.

51 Views | 2025-01-31 14:13:41

More