Post by Tags

  • Home
  • >
  • Post by Tags

ಜಮ್ಮು ಕಾಶ್ಮೀರ : ಪ್ರಪಾತಕ್ಕೆ ಬಿದ್ದ ಸೇನಾ ವಾಹನ | ಮೂವರು ಸೈನಿಕರು ಸಾವು

ಜಮ್ಮು ಕಾಶ್ಮೀರದ ರಾಂಬನ್‌ ನಲ್ಲಿ ಸೇನಾ ವಾಹನ 700 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು, ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ.

4 Views | 2025-05-04 16:00:31

More