Post by Tags

  • Home
  • >
  • Post by Tags

India : ಪಾಕ್ ಗೆ ಮತ್ತೊಂದು ಶಾಕ್ | 16 ಯುಟ್ಯೂಬ್ ಚಾನಲ್ ಗಳು ಬಂದ್

ಪಹಲ್ಗಾಮ್​ ಉಗ್ರ ದಾಳಿಯ ಬಳಿಕ ಭಾರತ ಈಗ ರಾಜತಾಂತ್ರಿಕ ದಾಳಿಗೆ ಮುಂದಾಗಿದೆ. ಅದರಂತೆ ಒಂದರ ಹಿಂದೆ ಒಂದರಂತೆ ಪಾಕಿಸ್ತಾನಕ್ಕೆ ಶಾಕ್‌ ಮೇಲೆ ಶಾಕ್‌ ನೀಡ್ತಿದೆ.

5 Views | 2025-04-28 18:47:53

More