Post by Tags

  • Home
  • >
  • Post by Tags

ಚಿತ್ರದುರ್ಗ: ವಿದ್ಯುತ್‌ ಶಾಕ್‌ ತಗುಲಿ ತಾಯಿ ಮಗ ಸ್ಥಳದಲ್ಲೇ ದುರ್ಮರಣ

ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

21 Views | 2025-04-04 14:06:39

More