Post by Tags

  • Home
  • >
  • Post by Tags

TOXIC MOVI: ಹೊಸ ದಾಖಲೆಯನ್ನು ಬರೆಯಲು ಸಜ್ಜಾದ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಟೀಸರ್‌ ಮೂಲಕ ಸಖತ್‌ ಕ್ರೇಜ್‌ ಸೃಷ್ಟಿಸಿತ್ತು. ಕೆಜಿಎಫ್‌ ಮೂಲಕ ದೊಡ್ಡ ಅಲೆಯನ್ನೇ ಸೃಷ್ಟಿಸಿರುವ ರಾಕಿ ಬಾಯ್‌ ಇದೀಗ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯಸಿಯಾಗಿದ್ದಾರೆ.

40 Views | 2025-02-25 12:38:34

More