ಬೆಂಗಳೂರು : ರಕ್ತದಲ್ಲಿ ಪತ್ರ ಬರೆಯುವ ಮೂಲಕ ಅಭ್ಯರ್ಥಿಗಳಿಂದ KPSC ವಿರುದ್ದ ಅಕ್ರೋಶ..!
ಕರ್ನಾಟಕದಲ್ಲಿ ಎರಡು ಭಾರಿ ಪರೀಕ್ಷೆ ನಡೆದರೂ ಲೋಪ ದೋಷಗಳಿಂದ ಸುದ್ದಿಯಾಗಿದ್ದ KAS 2024 ಪರೀಕ್ಷೆ ನೇಮಕಾತಿಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಂದ ರಕ್ತ ಚಳುವಳಿ ಹೋರಾಟ ನಡೆಯುತ್ತಿದೆ.