CM ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ್ ಶಾಮನೂರು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿರುವ ಸಮರ್ಥ್ ಶಾಮನೂರು ಅವರು ಇಂದು CM ಸಿದ್ದರಾಮಯ್ಯರವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು.

CM – ಎಲ್ಲಾ ಜಾತಿ, ಧರ್ಮಗಳ ಜನರ ವಿಶ್ವಾಸ ಗಳಿಸು
ಅಧಿಕಾರ ಎನ್ನುವುದು ಜನಸೇವೆಗಾಗಿ ಮಾತ್ರವೇ ದೊರೆಯುವ ಅವಕಾಶವೆಂದು ಭಾವಿಸಿ ಜನಪರ ಕಾರ್ಯಗಳನ್ನು ಮಾಡುತ್ತಾ, ಮುತ್ಸದ್ದಿ ನಾಯಕರಾದ ಶಾಮನೂರು ಶಿವಶಂಕರಪ್ಪನವರಂತೆ ಎಲ್ಲಾ ಜಾತಿ, ಧರ್ಮಗಳ ಜನರ ವಿಶ್ವಾಸ ಗಳಿಸೆಂದು ಸಮರ್ಥ್ ಅವರಿಗೆ ಸಿದ್ದು ಆಶೀರ್ವದಿಸಿದ್ದಾರೆ.
READ THIS : ಇನ್ನೊಂದು ವಾರ ತಾಪಮಾನದಲ್ಲಿ ಏರುಪೇರು

ಇನ್ನು ಈ ಸಂದರ್ಭದಲ್ಲಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ರವರು ಉಸ್ಥಿತರಿದ್ದರು.
MUST WATCH : DIBBURನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ PRAJASHAKTHI TV




