Today Gold & Silver Rate : ಇಂದು (ಮಂಗಳವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ ರೂ.1,000ರಷ್ಟು ಕುಸಿದಿದೆ.

ಇಂದು (ಮಂಗಳವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ ರೂ.1,000ರಷ್ಟು ಕುಸಿದಿದೆ.
- 22 ಕ್ಯಾರಟ್ ಚಿನ್ನ: ₹11,410 ರಿಂದ ₹11,225ಕ್ಕೆ ಇಳಿಕೆ
- 24 ಕ್ಯಾರಟ್ ಚಿನ್ನ: ₹12,246 ರೂ.
- ಬೆಳ್ಳಿ ಬೆಲೆ: ಇಂದು ರೂ.4ರಷ್ಟು ಇಳಿಕೆ ಕಾಣಿಸಿಕೊಂಡು, ₹151ಕ್ಕೆ ತಲುಪಿದೆ
10 ದಿನಗಳಲ್ಲಿ ಶೇ.7–8ರಷ್ಟು ಚಿನ್ನದ ಬೆಲೆ ಕುಸಿತ
ಆಭರಣ ಚಿನ್ನದ ಬೆಲೆ (Gold Rate) ₹12,170 ಇಂದ ₹11,225ಕ್ಕೆ ಇಳಿದಿದ್ದು, ಶೇ.7 ರಿಂದ 8ರಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ — ಕಳೆದ 10 ದಿನಗಳಲ್ಲಿ ಶೇ.20ರಷ್ಟು ಇಳಿಕೆ ಕಂಡು ಬಂದಿದೆ.
ಬೆಳ್ಳಿ ಬೆಲೆ ಹಿಂದಿನ ₹190 ರೂ. ಗರಿಷ್ಠ ಮಟ್ಟದಿಂದ ₹151 ರೂ.ಗೆ ಇಳಿದಿದೆ, ಇದು ಮಾರುಕಟ್ಟೆಯಲ್ಲಿನ ಅತಿದೊಡ್ಡ ಕುಸಿತಗಳಲ್ಲಿ ಒಂದಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆಗಳು
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,12,250
- 24 ಕ್ಯಾರಟ್ ಚಿನ್ನ (10 ಗ್ರಾಂ): ₹1,22,460
- ಬೆಳ್ಳಿ (100 ಗ್ರಾಂ): ₹15,100
ಬೆಂಗಳೂರು ಬೆಲೆ (Gold & Silver Rate in Bangalore)
- 22 ಕ್ಯಾರಟ್ (1 ಗ್ರಾಂ): ₹11,225
- 24 ಕ್ಯಾರಟ್ (1 ಗ್ರಾಂ): ₹12,246
- ಬೆಳ್ಳಿ (1 ಗ್ರಾಂ): ₹152
ತಮಿಳುನಾಡು, ಕೇರಳದಲ್ಲಿ ಈ ಬೆಲೆ ಸ್ವಲ್ಪ ಹೆಚ್ಚಿದ್ದು ₹16,500ರಷ್ಟಿದೆ.
MUST READ : Basanagouda Patil Yatnal : ಹಲಾಲ್ ಪ್ರಮಾಣಪತ್ರ ಹೊಂದಿರುವ ಸಂಸ್ಥೆಗಳನ್ನ ನಿಷೇಧಿಸುಂತೆ ಶಾಸಕ ಯತ್ನಾಳ್ ಆಗ್ರಹ
ವಿದೇಶಗಳಲ್ಲಿ ಚಿನ್ನದ ಬೆಲೆ (Gold Rate in International Market)
| ದೇಶ | ಚಿನ್ನದ ಬೆಲೆ (1 ಗ್ರಾಂಕ್ಕೆ) |
|---|---|
| ಮಲೇಷ್ಯಾ | ₹11,083 |
| ದುಬೈ | ₹10,707 |
| ಅಮೆರಿಕಾ | ₹10,956 |
| ಸಿಂಗಾಪುರ | ₹11,006 |
| ಕತಾರ್ | ₹10,799 |
| ಸೌದಿ ಅರೇಬಿಯಾ | ₹10,673 |
| ಓಮನ್ | ₹10,787 |
| ಕುವೇತ್ | ₹10,569 |
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (Silver Rate Today in India)
| ನಗರ | ಬೆಲೆ (₹/ಗ್ರಾಂ) |
|---|---|
| ಬೆಂಗಳೂರು | ₹152 |
| ಚೆನ್ನೈ | ₹165 |
| ಮುಂಬೈ | ₹151 |
| ದೆಹಲಿ | ₹151 |
| ಕೋಲ್ಕತಾ | ₹151 |
| ಕೇರಳ | ₹165 |
| ಅಹ್ಮದಾಬಾದ್ | ₹151 |
| ಜೈಪುರ್ | ₹151 |
| ಲಕ್ನೋ | ₹151 |
| ಭುವನೇಶ್ವರ್ | ₹165 |
| ಪುಣೆ | ₹151 |
ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಗಳು ಕಳೆದ ಹತ್ತು ದಿನಗಳಿಂದ ನಿರಂತರ ಕುಸಿಯುತ್ತಿದ್ದು, ಹೂಡಿಕೆದಾರರು ಹಾಗೂ ಆಭರಣ ಪ್ರಿಯರು ಬೆಲೆ ಸ್ಥಿರವಾಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಇದನ್ನು ನೋಡಿ : ಹೋಂ ಸ್ಟೇ ಬಾತ್ ರೂಮ್ನಲ್ಲಿ ಯುವತಿ ಅನುಮಾನಾಸ್ಪದ ಸಾವು




